ವರಾಹಿ ಲಕ್ಷ್ಮಿ ಸಿಲ್ಕ್ಸ್ ನಿಂದ ವಿಶೇಷ ಕಾಂಚೀಪುರಂ ಸೀರೆಗಳ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು : ವರಾಹಿ ಲಕ್ಷ್ಮಿ ಸಿಲ್ಕ್ಸ್ ಬೆಂಗಳೂರಿನ ಜಯನಗರದ ಜಗದೀಶ್ ಹೋಟೆಲ್ಸ್ ನಲ್ಲಿ ಅವರ ಬೆಂಗಳೂರಿನ ಉತ್ಪನ್ನ ಪ್ರದರ್ಶನ ಮತ್ತು ಮಾರಾಟವನ್ನು ಪ್ರಾರಂಭಿಸಿದ್ದಾರೆ. ವರಾಹಿ ಲಕ್ಷ್ಮಿ ಸಿಲ್ಕ್ಸ್...

Read more

LATEST NEWS

HDFC Life achieves 99.50% claim settlement ratio by paying Rs 1,584 crore for claims in FY24

ಆರ್ಥಿಕ ವರ್ಷ 24ರಲ್ಲಿನ ಕ್ಲೈಮ್‌ಗಳಿಗೆ ರೂ.1,584 ಕೋಟಿ ಪಾವತಿಸುವ ಮೂಲಕ 99.50% ಕ್ಲೈಮ್ ಸೆಟಲ್ಮೆಂಟ್ ರೇಶಿಯೋ ಸಾಧಿಸಿದ ಹೆಚ್‌ಡಿಎಫ್‌ಸಿ ಲೈಫ್

ಬೆಂಗಳೂರು : ಭಾರತದ ಪ್ರಮುಖ ಜೀವ ವಿಮೆದಾರರಾದ ಹೆಚ್‌ಡಿಎಫ್‌ಸಿ ಲೈಫ್, ಸ್ಥಿರವಾಗಿ ಅತಿ ಹೆಚ್ಚು ಕ್ಲೈಮ್ ಸೆಟಲ್‌ಮೆಂಟ್ ರೇಶಿಯೋ ದಾಖಲಿಸುವುದರ ಮೂಲಕ ಪಾಲಿಸಿದಾರ ಜೊತೆ ನಿಲ್ಲುವ ತನ್ನ...

Pingara weekly felicitates "Song birds" to the Blind Art Association on its 20th anniversary

ಪಿಂಗಾರ ವಾರಪತ್ರಿಕೆ ಇಪ್ಪತ್ತರ ಸಂಭ್ರಮದಲ್ಲಿ ಅಂಧರ ಕಲಾ ಸಂಘಕ್ಕೆ “ಹಾಡು ಹಕ್ಕಿಗಳು”ಸನ್ಮಾನ

ಮಂಗಳೂರು : ಕ್ರೈಸ್ತ ಸಮಾಜದ ಪ್ರಮುಖ ಕನ್ನಡ ವಾರಪತ್ರಿಕೆ ತನ್ನ ಇಪ್ಪತ್ತು ವರ್ಷಗಳ ಆಚರಣೆ ಪ್ರಯುಕ್ತ ಶ್ರೀ ಅನ್ನಪೂರ್ಣೇಶ್ವರಿ ಅಂಧರ ಕಲಾಸಂಘಕ್ಕೆ ಸನ್ಮಾನ ಮಾಡಲಿದೆ ಎಂದು ‌ಪತ್ರಕರ್ತ...

No one can save CM Siddaramaiah: Chalavadi Narayanasamy

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನೂತನ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. "ಸಿಎಂ ಸಿದ್ದರಾಮಯ್ಯ...

Mangalore International Airport achieves passenger, ATM growth in first quarter of 2024-25

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024-25ರ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕರ, ಎಟಿಎಂ ಬೆಳವಣಿಗೆಯ ಸಾಧನೆ

ಮಂಗಳೂರು : ಅದಾನಿ ಎಂಟರ್ಪ್ರೈಸಸ್ನ ಅಂಗಸಂಸ್ಥೆಯಾದ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ನಿರ್ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024-25ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ...

BUSINESS

ಅಮೃತ ವಿಶ್ವವಿದ್ಯಾಪೀಠಂನಲ್ಲಿ ಸಮಗ್ರ ಶಿಕ್ಷಣ ಕುರಿತಾದಅಂತರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು : ಇದೇಜುಲೈ 25 ರಿಂದ 27 ರವರೆಗೆಅಮೃತ ವಿಶ್ವವಿದ್ಯಾಪೀಠಂ ಮೈಸೂರುಕ್ಯಾಂಪಸ್‌ನಲ್ಲಿ ಸಮಗ್ರ ಶಿಕ್ಷಣ ಕುರಿತಾದಎರಡನೇಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಈ ದ್ವೈವಾರ್ಷಿಕ ವಿಚಾರ ಸಂಕಿರಣವು ನ್ಯೂಯಾರ್ಕ್ನಅಡೆಲ್ಫಿ...

Welcome Back!

Login to your account below

Retrieve your password

Please enter your username or email address to reset your password.