ವೀಣಾ ಶ್ಯಾನಭೋಗ್

ವೀಣಾ ಶ್ಯಾನಭೋಗ್

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-15: ಕೊನೆಯ ದಿನದ ಪ್ರವಾಸ

ಶಾರೂ..ಪುಟ್ಟ ಶುಭೋದಯ, ಹೆಂಗಿದ್ದೀಯಾ..ಕಂದಾ..?? ನಾನಂತೂ ಫುಲ್ ಖುಷ್.. ಯಾಕೆ ಹೇಳೂ.. ಅಯೋಧ್ಯೆಯಲ್ಲಿ ನಡೆದೂ ನಡೆದೂ ನನ್ನ ಕಾಲುಗಳ ಕಥೆಯೇನೋ..? ಬೆಳಿಗ್ಗೆ ಏಳಲಾಗುತ್ತೋ ಇಲ್ಲವೋ..? ಈ ಕಂಡರಿಯದ ಊರಲ್ಲಿ ಪಾಪ ಅಜ್ಜ ಈಗ ನನ್ನಿಂದ ಏನು ಕಷ್ಟ ಅನುಭವಿಸಬೇಕೋ..? ಎಂಬೆಲ್ಲಾ ಚಿಂತೆಯಿಂದ ಮಲಗಿದ್ದೆ. ...

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-14: ರಾಮಲಲ್ಲಾನ ದರುಶನ

ಪುಟ್ಟೂ...., ಕೋಲು ಪುರಾಣ ಬೋರಾಯ್ತಾ...ಕಂದಾ..😉 ನನಗೆ ನಿನ್ನ ನೆನಪು ತುಂಬಾ ಆಯಿತು. ನೀನು ಜೊತೆಯಲ್ಲಿದ್ದರೆ ಈ ಕೋಲಿನ ಸಹವಾಸ ಇರ್ತಿರಲಿಲ್ಲ..ಈ ಸೆಕ್ಯೂರಿಟಿಯ  ಕಿರಿಕಿರಿಯೂ ಇರುತ್ತಿರಲಿಲ್ಲ..ಎಲ್ಲರೂ ಹೇಗೂ ನಿನ್ನನ್ನು ನನ್ನ ಕೋಲು ಎಂದು ಹೇಳುತ್ತಾರಲ್ಲಾ..😀 ಅಲ್ಲ ಕಣೇ ಚಿನ್ನು ಇವರದ್ದು ಸೆಕ್ಯೂರಿಟಿ.. ಅಂತೆ...

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-13: ಅಯೋಧ್ಯೆಯ ರಾಮನ ಬಳಿಗೆ

ಅಕ್ಕಮ್ಮಾ..., ಏಳು ಗಂಟೆಗೆ ಬೆಳಗಿನ ಉಪಾಹಾರ ಮುಗಿಸಿ ಅಯೋಧ್ಯೆಗೆ ಹೊರಟೆವು. ನಡುವೆ ಒಂದು ಡಾಬಾದಲ್ಲಿ ಹೊಟ್ಟೆ ಖಾಲಿ ಮಾಡುವ ಹಾಗೂ ತುಂಬಿಸುವ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ದಾರಿಯುದ್ದಕ್ಕೂ ಮುಸ್ಲಿಂ ಹೆಸರುಗಳುಳ್ಳ ಊರುಗಳುಒಂದಾದರೂ ಹಳೆಯ ಹೆಸರುಗಳು ಕಾಣುತ್ತವೆಯೇ..ಎಂದು ಕಿಟಕಿಯಿಂದ ಕತ್ತು ಉದ್ದ ಮಾಡಿ...

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-12: ಕಾಶೀ ವಿಶ್ವೇಶ್ವರನ ದರ್ಶನ

ಶುಭ ಮುಂಜಾವು.... ಮಲಗುವಾಗಲೇ 1.30 ಕಳೆದಿತ್ತು. ಅಜ್ಜ 3.00ಗಂಟೆಗೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿದರು. ನಾನು 3.30ಕ್ಕೆ ಎದ್ದೆ. ಕಾಶೀ ಶ್ರೀ ವಿಶ್ವೇಶ್ವರನನ್ನು ನೋಡಲು ಬೇಗನೇ ಎದ್ದು ಹೋದರೆ ಸರತಿಯ ಸಾಲು ಇಲ್ಲದೆ, ನೂಕು ನುಗ್ಗಲು ಇಲ್ಲದೆ ನೆಮ್ಮದಿಯಿಂದ ನೋಡಬಹುದೆಂಬ ಮಾಹಿತಿ ಸಿಕ್ಕಿತು....

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-11: ಬುದ್ಧಗಯೆಯ ವಿಹಂಗಮ ನೋಟ

ಡುಮ್ಮಕ್ಕಾ..., ಅಂತೂ 5.20ಕ್ಕೆ ಬುದ್ಧ ಗಯೆಗೆ ತಲುಪಿದೆವು. ಬುದ್ಧಗಯೆಯಲ್ಲಿ ಬಸ್ ನಿಲ್ಲಿಸಲು ತುಂಬಾ ದೊಡ್ಡ ಬಸ್ ನಿಲ್ದಾಣವಿತ್ತು. ಅಲ್ಲಿಂದ ಸುಮಾರು ಒಂದುವರೆ...ಎರಡು ಕಿಮೀ ಇರಬಹುದು..ಬೌದ್ಧಾಲಯಕ್ಕೆ. ಅಜ್ಜನಿಗೆ ಹೊಟ್ಟೆಯಲ್ಲಿದ್ದ ಮಧ್ಯಾಹ್ನದ ಮೋಕ್ಷದಾರಿಯಲ್ಲಿದ್ದ ಊಟ ಮುಕ್ತಿಗೆ ಹೋಗಲು ಹಾತೊರೆಯುತ್ತಿತ್ತು. ಬಸ್ ನಿಲ್ಲಿಸಿದ ಕಡೆಯಲ್ಲೇ ಬಲದಲ್ಲಿ...

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-10: ಗಯೆನತ್ತ ಪಯಣ

ಹಾಯ್...ಚಿನ್ನು, ಸುಪ್ರಭಾತಂ, ಶುಭದಿನಂ.. ನಾವು ಇವತ್ತು ಮೂರು ಗಂಟೆಗೆ ಎದ್ದು ಸ್ನಾನ ವಗೈರೆ ಮಾಡಿ ಚಹ ಕುಡಿದು ಬಸ್ಸಿಗೆ ಹತ್ತಿದೆವು. ಇವತ್ತು ಕಾಶಿಯಿಂದ ಗಯೆ ಗೆ ಹೋಗಬೇಕಿತ್ತು. ಗಯಾದಲ್ಲಿ ಶ್ರಾದ್ಧ ಮಾಡಿದರೆ ಮೋಕ್ಷ ಸಿಗುತ್ತದೆ..ಎಂದು ಹಿಂದೂಗಳ ನಂಬಿಕೆ. ದಾರಿಯಲ್ಲಿ ಎಲ್ಲೋ ಒಂದು...

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-9: ಗಂಗಾ ಆರತಿಯ ಸೊಬಗು

ಗುಂಡಮ್ಮ... ನಾವು ಬೋಟ್ ಮೇಲೆ ಕೂತು ಗಂಗಾ ಆರತಿ ನೋಡಲು ಹೊರಟೆವು. ಅಂಬಿಗ ದಾರಿಯುದ್ದಕ್ಕೂ ಸಿಕ್ಕಿದ ಘಾಟ್ ಗಳ ಹೆಸರುಗಳನ್ನು ,ಕಟ್ಟಿದವರ ಬಗ್ಗೆ  ಹೇಳುತ್ತಾ ಹೋದ. ಯಾವುದೂ ಮನಸ್ಸಿನಲ್ಲಿ ಉಳಿದಿಲ್ಲ. ಉಳಿದವು ಕೇವಲ ಎರಡು ಘಾಟ್ ಗಳು ಮಾತ್ರ. ಅವು ಹರಿಶ್ಚಂದ್ರ...

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-8a: ಗಂಗೆಯ ಬಗ್ಗೆ ಮತ್ತಷ್ಟು

6-10-2015 ಮಂಗಳವಾರದ ಪತ್ರ ಮುಂದುವರಿದಿದೆ... ಅಮ್ಮುಣ್ಣಕ್ಕಾ... ಗಂಗೆಯನ್ನು ವೀಕ್ಷಿಸುತ್ತಾ ಕುಳಿತಾಗ..ಮಧ್ಯಾಹ್ನ ಬೋಟಲ್ಲಿ ಬರುವಾಗ ಸೂರ್ಯ ನೂರಾರು.. ಸಾವಿರಾರು..ಅಗಣಿತ ಸೂರ್ಯಬಿಂಬಗಳಾಗಿ ಹೊಳೆಯುತ್ತಿದ್ದವ ಈಗ ಸಂಜೆಯಾಗುತ್ತಿದ್ದಂತೆ ಪ್ರಕಾಶ ಕಡಿಮೆಯಾಗಿ ಅಗಣಿತ ಇದ್ದವನು ಒಬ್ಬನೇ ಆಗಿ ಕೆಂಬಣ್ಣದ ಶಾಂತಸ್ವರೂಪ ಸೂರ್ಯನಾಗಿ ಕಾಣತೊಡಗಿದ. ನನಗೆ ಅವನನ್ನು ನೋಡುವಾಗ...

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-8: ಗಂಗೆಯ ಸೌಂದರ್ಯ ಹೇಗಿದೆ ಗೊತ್ತಾ?

ಇಲ್ಲಿ ಗಂಗಾನದಿ ಎಷ್ಟು ವಿಸ್ತಾರವಾಗಿದೆ.. ಗೊತ್ತಾ..? ಸಮುದ್ರದಂತೆ ಅಗಲ..ಇನ್ನೊಂದು ದಡ ಅಬ್ಬಬ್ಬಾ...ಎಷ್ಟು ದೂರ ಇದೆ..ಕಣೇ.. ನನಗೆ ಮೈ ರೋಮಾಂಚನವಾಯಿತು. ದೇವನದಿ..ಗಂಗಾ ಮಾತೆ ಮನಸ್ಸಿಗೆ ಏನೋ ಒಂಥರಾ ಹೇಳಲಾಗದಷ್ಟು ಸಂತೋಷ.. ಒಂದು ಕಾಲದಲ್ಲಿ ಕಾಶಿಗೆ ಹೋಗಲು ಗಂಗೆಯನ್ನು ದಾಟಲು ಜಂಗಲ್ ಅನ್ನುವ ದೊಡ್ಡ...

Read more

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-7: ತ್ರಿವೇಣಿ ಸಂಗಮದ ಅನುಭವ

ವೇಣಿದಾನ ದ ಶಾಸ್ತ್ರ ಆದ ಮೇಲೆ ಅಜ್ಜ ಶ್ರಾದ್ಧ ಕಾರ್ಯ ಮಾಡಿದರು. ಇದನ್ನು ಮಾಡಲೆಂದೇ ಎಲ್ಲೆಲ್ಲಿಂದಲೂ ಜನ ಬರುತ್ತಾರೆ. ಇಲ್ಲಿ ಶ್ರಾದ್ಧ ಮಾಡುವುದರಿಂದ ಸ್ವರ್ಗ ಸಿಗುತ್ತದೆ. ಕಾಶಿಯಲ್ಲಿ ಮಾಡುವುದರಿಂದ ವೈಕುಂಠ ಪ್ರಾಪ್ತಿಯಾಗುತ್ತದೆ. ಗಯಾದಲ್ಲಿ ಮಾಡುವುದರಿಂದ ಮೋಕ್ಷ ಪ್ರಧಾನವಾಗುತ್ತದೆ....ಎಂದು ಎಲ್ಲರ ನಂಬಿಕೆ..ಈ ಮೂರೂ...

Read more
Page 1 of 2 1 2

FOLLOW ME

INSTAGRAM PHOTOS

Welcome Back!

Login to your account below

Retrieve your password

Please enter your username or email address to reset your password.