ಇಂದುಧರ ಹಳೆಯಂಗಡಿ

ಇಂದುಧರ ಹಳೆಯಂಗಡಿ

ಭಾರತದ ಮೊದಲ ಇಂಟರ್‌ಸಿಟಿ ರ‍್ಯಾಪಿಡ್ ರೈಲಿಗೆ ಚಾಲನೆ: ಇದರ ವಿಶೇಷತೆಗಳು ಇಲ್ಲಿವೆ!

ಇತ್ತೀಚೆಗೆ, ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಜಧಾನಿ ನವದೆಹಲಿಯಲ್ಲಿ ದೇಶದ ಮೊದಲ ಪ್ರಾದೇಶಿಕ ರ‍್ಯಾಪಿಡ್ ರೈಲು ವ್ಯವಸ್ಥೆ (ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ) - ಆರ್‌ಆರ್‌ಟಿಎಸ್‌ 'ನಮೋ ಭಾರತ್'ಗೆ ಚಾಲನೆ ನೀಡಿದರು. ಏನಿದು ಆರ್‌ಆರ್‌ಟಿಎಸ್‌? ಇತರ ರೈಲಿಗಿಂತ ಇದು ಹೇಗೆ ವಿಭಿನ್ನ?...

Read more

ನವರಾತ್ರಿ – 9 ದಿನ, 9 ಬಣ್ಣ: ಪೌರಾಣಿಕ ಹಿನ್ನೆಲೆ ಅಲ್ಲ, ಇದೊಂದು ಮಾರ್ಕೆಟಿಂಗ್‌ ತಂತ್ರ!

ಭಾರತ ವಿವಿಧ ಸಂಸ್ಕೃತಿ, ಆಚರಣೆಗಳಿರುವ ವೈವಿಧ್ಯತೆಯ ದೇಶ. ದೇಶದ ಒಂದಲ್ಲ ಒಂದು ಭಾಗದಲ್ಲಿ, ಪ್ರತಿದಿನ ಒಂದಿಲ್ಲೊಂದು ವಿಶೇಷ ಇದ್ದೇ ಇರುತ್ತದೆ. ʻಅತ್ತಿತ್ತಗಲದೇ ಭಕ್ತರ ಮನೆಯೊಳು, ನಿತ್ಯ ಮಹೋತ್ಸವ ನಿತ್ಯ ಸುಮಂಗಲʼ ಅನ್ನೋ ಸಾಲು ಒಂದು ಭಕ್ತಿಗೀತೆಯಲ್ಲೇ ಬರುತ್ತದೆ. ಹಲವಾರು ಆಚರಣೆಗಳು, ಒಂದಷ್ಟು...

Read more

ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಹೊಯ್ಸಳ ದೇವಾಲಯಗಳಿಗೆ ಸ್ಥಾನ

ಇತ್ತೀಚೆಗಷ್ಟೇ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿತ್ತು. ಈ ಮೂಲಕ ಆ ಪಟ್ಟಿ ಸೇರುತ್ತಿರುವ ಕರ್ನಾಟಕದ 4ನೇ ಹಾಗೂ ಭಾರತದ 42ನೇ ಪಾರಂಪರಿಕ ತಾಣವಾಗಿ ಹೊಯ್ಸಳ ದೇವಾಲಯಗಳು ಗುರುತಿಸಿಕೊಂಡಿವೆ. ಏನಿದು ಯುನೆಸ್ಕೋ...

Read more

ಭಾರತ ಹಾಗೂ ಕರ್ನಾಟಕದ ಎತ್ತರದ ಪ್ರತಿಮೆಗಳು!

ಇತ್ತೀಚೆಗೆ ಮಧ್ಯಪ್ರದೇಶ ರಾಜ್ಯದಲ್ಲಿ 108 ಅಡಿಯ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸಲಾಗಿತ್ತು. ಈ ಪ್ರತಿಮೆಯನ್ನು ಏಕತೆಯ ಪ್ರತಿಮೆ ಎಂದು ಹೆಸರಿಸಲಾಗಿದ್ದು, ಅದು ಭಾರತದ ಎತ್ತರದ ಪ್ರತಿಮೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ದೇಶದಲ್ಲಿ ಇದಕ್ಕಿಂತಲೂ ಎತ್ತರದ ಹಲವು ಪ್ರತಿಮೆಗಳು ಇದ್ದು, ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ....

Read more

ಹೊಸ ದಿನಚರಿ-ಪ್ರೀತಿಯೆಂದರೇನು ಎಂದು ತಿಳಿಸೋ ಹೊಸ ಬಗೆಯ ಸಿನಿಮಾ!

ಆತ್ಮೀಯರಿಂದ ದೂರ ಇರೋದ್ರಿಂದ ಅವ್ರೊಂದಿಗಿನ ಪ್ರೀತಿ ಹೆಚ್ಚಾಗ್ತದಾ ಅಥ್ವಾ ಪ್ರೀತಿ ಗಟ್ಟಿಯಾಗಿರಲು ಒಟ್ಟಿಗೆ ಇರ್ಲೇಬೇಕಾ? ಅತಿಯಾದ ಕಾಳಜಿ ತೋರಿ‌ಸೋದೇ ಪ್ರೀತಿನಾ? ಒಬ್ಬರನ್ನು ನೋಡಿದ ಕೂಡಲೇ ಪ್ರೀತಿ ಆಗ್ತದಾ? ಹುಡುಗಿಗೆ ಹೇಗೆ ಬೇಕೋ, ಹಾಗೆ ಇರೋದೇ ಪ್ರೀತಿಯಾ? ಅಪರಿಚಿತರು, ಪರಿಚಿತರಾಗಿ, ಸಡನ್ ದೂರ...

Read more

ವಾಟ್ಸಾಪ್‌ನಲ್ಲಿ ಬಂತು ಚಾನಲ್‌: ಏನಿದು? ಏನಿದರ ವೈಶಿಷ್ಟ್ಯ?

ವಾಟ್ಸಾಪ್‌ ಅತ್ಯಂತ ಜನಪ್ರಿಯ ಹಾಗೂ ಅತೀ ಹೆಚ್ಚು ಬಳಕೆದಾರರಿರುವ ಸಾಮಾಜಿಕ ಮಾಧ್ಯಮಗಳ ಪೈಕಿ ಒಂದು. ಹೀಗಿದ್ದರೂ, ದಿನೇ ದಿನೇ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಾ, ವಾಟ್ಸಾಪ್‌ ಅಪ್ಲಿಕೇಶನ್‌ ಸಂಪರ‍್ಣವಾಗಿ ಬಳಕೆದಾರ ಸ್ನೇಹಿ ಆ್ಯಪ್‌ ಆಗಿ ರೂಪುಗೊಳ್ಳುತ್ತಲೇ ಇದೆ. ಅದಕ್ಕೀಗೊಂದು ಸರ‍್ಪಡೆಯಾದ ಹೊಸ...

Read more

ಭಾರತದ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ: ಏನಿದರ ಹಿನ್ನೆಲೆ? ಮೀಸಲಾತಿಯ ಪ್ರಾಮುಖ್ಯತೆ ಮತ್ತು ಸವಾಲುಗಳೇನು?

ಇತ್ತೀಚೆಗೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕುರಿತಾದ ಮಸೂದೆಯೊಂದನ್ನು ಮಂಡಿಸಲಾಗಿತ್ತು ಹಾಗೂ ಸ್ಪಷ್ಟ ಬಹುಮತದೊಂದಿಗೆ ಮಸೂದೆಗೆ ಅಂಗೀಕಾರಗೊ0ಡಿತ್ತು. ಈ ಮಸೂದೆಯನುಸಾರ, ಭಾರತದಲ್ಲಿ ಇನ್ನು ಮುಂದೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಶೇ.33ರಷ್ಟು ಮಹಿಳೆಯರು ಜನಪ್ರತಿನಿಧಿಯಾಗಿ ಕಡ್ಡಾಯವಾಗಿ ಇರಬೇಕು. ಭಾರತದ 33% ಚುನಾವಣಾ ಕ್ಷೇತ್ರಗಳನ್ನು...

Read more

ಭಾರತಕ್ಕೆ ಬಂದ ಯುಪಿಐ ಎಟಿಎಂ: ಇನ್ನು ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಹಣ ಪಡೀಬಹುದು!

ಬಹುತೇಕ ಅವಕಾಶ ಸಿಕ್ಕಲ್ಲೆಲ್ಲ cashless transaction ನಡೆಸುವ ಹಲವರಲ್ಲಿ ನಾನೂ ಒಬ್ಬ. ನನ್ನ ಬಳಿ cash ಇರೋದೇ ಬಹಳ ಅಪರೂಪ. ಬಸ್ಸಿನಲ್ಲಿ ಸಂಚರಿಸುವ ಸಂದರ್ಭ ಬಿಟ್ಟರೆ ಬೇರೆಲ್ಲಾ ಕಡೆ ಡಿಜಿಟಲ್ ಪೇಮೆಂಟೇ ನನ್ ಆಯ್ಕೆ. ಯಾವುದಾದರೂ ಅಂಗಡಿ, ಹೋಟೆಲ್ ಪ್ರವೇಶಿಸುವಾಗ, ಆಟೋದಲ್ಲಿ...

Read more

ಇಂಡಿಯಾ – ಭಾರತ: ಏನನ್ನುತ್ತೆ ಸಂವಿಧಾನ?

ಕೇವಲ 70-80 ವರ್ಷಗಳ ಹಿಂದೆ, ಜಗತ್ತಿನ ಹಲವಾರು ರಾಷ್ಟ್ರಗಳು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರ ಸಾಮ್ರಾಜ್ಯವನ್ನು ‘ಸೂರ್ಯ ಮುಳುಗದ ಸಾಮ್ರಾಜ್ಯ’ ಎಂದೇ ಕರೆಯಲಾಗುತ್ತಿತ್ತು. ಎಲ್ಲಾ ಕಡೆಗಳಲ್ಲೂ ತಮ್ಮದೇ ನಿಯಮಗಳು, ತಮ್ಮದೇ ಹೆಸರುಗಳನ್ನು ಇಡುತ್ತಿದ್ದರು. ಕೊಡಗು – ಕೂರ್ಗ್ ಆಯಿತು, ಬೆಳಗಾವಿ -...

Read more

ಚೆಸ್ ಮತ್ತು ಚೆನ್ನೈ: ಬ್ಯಾಂಕ್ ಉದ್ಯೋಗಿಯ ಆಸಕ್ತಿ; ರಷ್ಯಾದ ಸಹಕಾರ

ಇತ್ತೀಚೆಗೆ ಮುಕ್ತಾಯ ಕಂಡ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ದ್ವಿತೀಯ ಸ್ಥಾನ ಪಡೆದು ಇತಿಹಾಸ ರಚಿಸಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್ ಫೈನಲ್ ತಲುಪಿದ ಮೊದಲ ಭಾರತೀಯ ಎಂದು ಗುರುತಿಸಿಕೊಂಡಿರುವ ಪ್ರಜ್ಞಾನಂದ, ಅಂತಿಮ ಪಂದ್ಯದಲ್ಲಿ...

Read more
Page 1 of 3 1 2 3

FOLLOW ME

INSTAGRAM PHOTOS

Welcome Back!

Login to your account below

Retrieve your password

Please enter your username or email address to reset your password.