ಚಾಲಕರಿಂದಲೇ ಆರಂಭಗೊಂಡ ನಮ್ಮ ಯಾತ್ರಿ ಯಶಸ್ಸಿನತ್ತ ದಾಪುಗಾಲು, 88 ಸಾವಿರ ಚಾಲಕರು ಮತ್ತು 17 ಲಕ್ಷ ಗ್ರಾಹಕರಿಗೆ ಸೇವೆ
ಬೆಂಗಳೂರು: ಚಾಲಕರನ್ನು ಸಬಲೀಕರಣಗೊಳಿಸಲು ಮೀಸಲಾಗಿರುವ ಬೆಂಗಳೂರು ಮೂಲದ ಅಪ್ಲಿಕೇಶನ್ ನಮ್ಮ ಯಾತ್ರಿ (NY), ಜಾಗತಿಕ ಮುಂಚೂಣಿ ಸಂಸ್ಥೆಗಳಾದ ಓಲಾ ಊಬರ್ ಗಳನ್ನು ಮೀರಿಸುವತ್ತ ದಾಪುಗಾಲು ಹಾಕುತ್ತಿದೆ. ಚಾಲಕರಿಂದ ...