ವೇದಾಂಗ್ ರೈನಾ ಅಭಿನಯಿಸಿರುವ ‘ಚಿಲ್ ಅಟ್ ಹೋಮ್’ ಎಂಬ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದ ಸ್ಪ್ರೈಟ್
ಬೆಂಗಳೂರು : ಲಿಂಬೆ ಹಣ್ಣಿನ ಫ್ಲೇವರನ್ನು ಹೊಂದಿರುವ ಐತಿಹಾಸಿಕ ಪಾನೀಯವಾಗಿರುವ ಸ್ಪ್ರೈಟ್ ವೇದಾಂಗ್ ರೈನಾ ಅಭಿನಯಿಸಿರುವ 'ಚಿಲ್ ಅಟ್ ಹೋಮ್' ಎಂಬ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದೆ. ...