ಟೊಮೇಟೋ ಆಯ್ತೂ, ಇನ್ನು ಮತ್ತೊಂದು ಅಗತ್ಯ ವಸ್ತು ದರ ಗಗನಕ್ಕೇರಲು ಸಿದ್ದವಾಗಿದೆ
ನವದೆಹಲಿ: ಕೆಜಿಯೊಂದಕ್ಕೆ ಇನ್ನೂರು ರೂಪಾಯಿ ತಲುಪಿದ ಅವಶ್ಯಕ ತರಕಾರಿ ಟೊಮೇಟೋ ದೇಶಾದ್ಯಂತ ಜನತೆಯನ್ನು, ಮುಖ್ಯವಾಗಿ ಮದ್ಯಮ ವರ್ಗದವರನ್ನು ಹೈರಾಣು ಮಾಡಿದೆ. ಇದರಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲೇ ಜನತೆಗೆ ಮತ್ತೊಂದು ...