OnePlus ಬಳಕೆಗಾರರಿಗೆ ಸೂಪರ್ ಆಫರ್: ಫೋನ್ ಸ್ಕ್ರೀನ್‌ಗೆ ಲೈಫ್‌ಟೈಮ್ ವಾರಂಟಿ
ಕೆಲವು ದಿನಗಳಿಂದ ಭಾರತದಲ್ಲಿ ಅನೇಕ ಒನ್‌ಪ್ಲಸ್ ಬಳಕೆದಾರರು ಗ್ರೀನ್ ಸ್ಕ್ರೀನ್ ಸಮಸ್ಯೆ ಒನ್‌ಪ್ಲಸ್ ಮೊಬೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋನ್ ಕಾರ್ಯನಿರ್ವಹಿಸುತ್ತಿದ್ದರೂ ...