ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ ಆಚರಣೆಯಲ್ಲಿ ಸಿಐಎಸ್ಎಫ್ ಪರಾಕ್ರಮ ಪ್ರದರ್ಶನ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರಿಗೆ ಸಿಐಎಸ್ಎಫ್ನ ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್ನ ಶ್ವಾನದಳದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸುವ ವಿಶೇಷ ಅವಕಾಶ ಸಿಕ್ಕಿದೆ. ಬ್ಯೂರೋ ಆಫ್ ಸಿವಿಲ್ ...