ಸ್ನೇಹಿತನೊಂದಿಗೆ ರಾತ್ರಿ ಕಳೆಯಲು ಪತ್ನಿಗೆ ಒತ್ತಡ ಹೇರುತ್ತಿದ್ದ ಪತಿ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು: ಪತ್ನಿಯನ್ನು ಬಲವಂತವಾಗಿ ಸ್ನೇಹಿತನೊಂದಿಗೆ ರಾತ್ರಿ ಕಳೆಯಲು ಒತ್ತಾಯಿಸಿದ ಆರೋಪದ ಮೇಲೆ ಪತಿಯ ವಿರುದ್ಧ ದೂರು ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪತಿ ...