ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ನಿಯೋನಾಟಾಲಜಿ (ನವಜಾತ ಶಿಶುಶಾಸ್ತ್ರ) ಫೋರಮ್ ಮಟ್ಟದ 3B ಮಾನ್ಯತೆ
ಮಣಿಪಾಲ : ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ನಿಯೋನಾಟಲ್ ಇಂಟೆನ್ಸಿವ್ ಕೇರ್ ಯೂನಿಟ್ (ಎನ್‌ಐಸಿಯು) ಗಾಗಿ ರಾಷ್ಟ್ರೀಯ ನಿಯೋನಾಟಾಲಜಿ ಫೋರಮ್ ...