ನಂದಿನಿ ಉತ್ಪನ್ನ ಪ್ರಿಯರಿಗೆ ಗುಡ್ ನ್ಯೂಸ್: ನಂದಿನಿ ಸ್ವೀಟ್ಸ್ ಮೇಲೆ ಶೇ.20 ರಿಯಾಯಿತಿ
ರಾಜ್ಯದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ನ ಉತ್ಪನ್ನವಾದ ನಂದಿನಿ ಬ್ರ್ಯಾಂಡ್‌ನ ಅಡಿಯಲ್ಲಿ ಆ.15ರಿಂದ ಆರಂಭಿಸಲಾಗಿರುವ 'ನಂದಿನಿ ಸಿಹಿ ಉತ್ಸವ-2023' ಅನ್ನು ಸೆ.20ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಒಟ್ಟು 30ಕ್ಕೂ ...