ಮನಾಲಿಯ ಅಂಜನಿ ಮಹಾದೇವ್ ದೇವಾಲಯಲ್ಲಿ ಸೃಷ್ಟಿಯಾಗುತ್ತೆ 30 ಮೀಟರ್ ನೈಸರ್ಗಿಕ ಶಿವಲಿಂಗ
ಅಂಜನಿ ಮಹಾದೇವ್ ದೇವಾಲಯವು ಮನಾಲಿಯಲ್ಲಿರುವ ಶಿವನ ಸಣ್ಣ ದೇವಾಲಯವಾಗಿದೆ. ಚಳಿಗಾಲದಲ್ಲಿ ಜಲಪಾತವು ಹೆಪ್ಪುಗಟ್ಟುತ್ತದೆ ಮತ್ತು 30 ಮೀಟರ್ ನೈಸರ್ಗಿಕ ಶಿವಲಿಂಗವನ್ನು ರೂಪಿಸುತ್ತದೆ. ಈ ರೀತಿ ಮಂಜುಗಡ್ಡೆಯಿಂದ ರೂಪುಗೊಂಡ ...