BREAKING: ಮಡಿಕೇರಿಯಿಂದ ನಾಪತ್ತೆ ಆಗಿದ್ದ ಈರ್ವರು ಬಾಲಕಿಯರು ಮಲ್ಪೆ ಸಮುದ್ರ ತೀರ ತಲುಪಿದ್ದು ಹೇಗೆ ಗೊತ್ತಾ? ಓರ್ವಳ ರಕ್ಷಣೆ, ಇನ್ನೊಬ್ಬಳು ಸಮುದ್ರ ಪಾಲು
ಉಡುಪಿ: ಮಡಿಕೇರಿಯಿಂದ ಮನೆ ಬಿಟ್ಟು ತೆರಳಿದ್ದ ಈರ್ವರು ಬಾಲಕಿಯರಲ್ಲಿ ಓರ್ವ ಬಾಲಕಿ ಉಡುಪಿಯ ಸಮೀಪದ ಮಲ್ಪೆ ಸಮುದ್ರ ತೀರದಲ್ಲಿ ನೀರುಪಾಲಾಗಿದ್ದಾಳೆ. ಒಬ್ಬಾಕೆಯನ್ನು ಸಮೀಪದ ನಿವಾಸಿಗಳು ರಕ್ಷಿಸಿದ್ದಾರೆ. ಎರಡು ...