ಏರ್‌ಸ್ಲಿಮ್ ವಿನ್ಯಾಸ, ಮತ್ತು ನಾಕ್ಸ್ ಸೆಕ್ಯೂರಿಟಿ ಹೊಂದಿರುವ ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್
ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಇಂದು ರೂ. 41990ರ ಆರಂಭಿಕ ಬೆಲೆಯಲ್ಲಿ ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯನ್ನು ಬಿಡುಗಡೆ ಮಾಡಿದೆ. ...