ಅನಿಯಮಿತ ಎದೆಬಡಿತ ಕಂಡುಬಂದಾಗ ನೋಟಿಫಿಕೇಷನ್ ನೀಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಭಾರತದಲ್ಲಿ ಅನಾವರಣ
ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ತಮ್ಮ ಗ್ಯಾಲಕ್ಸಿ ವಾಚ್ ಧರಿಸಿದ ವ್ಯಕ್ತಿಗಳಲ್ಲಿ ಅನಿಯಮಿತ ಎದೆಬಡಿತ ಕಂಡುಬಂದಾಗ ಸ್ಯಾಮ್‌ಸಂಗ್ ಹೆಲ್ತ್ ಮಾನಿಟರ್ ...