ಭಾರತೀಯ ಗ್ರಾಹಕರಿಗಾಗಿ 10 ದೊಡ್ಡ ಸಾಮರ್ಥ್ಯದ ಬೀಸ್ಪೋಕ್ ಎಐ ವಾಶಿಂಗ್ ಮೆಷಿನ್ ಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್
ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಇಂದು ತನ್ನ ದೊಡ್ಡ ಗಾತ್ರದ 10 ಹೊಚ್ಚ ಹೊಸ ಫ್ರಂಟ್ ಲೋಡ್ ವಾಶಿಂಗ್ ಮೆಷಿನ್‌ಗಳನ್ನು ಬಿಡುಗಡೆ ...