ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ವಾಚ್ ಎಂಟ್ರಿ, ಇದರ ಫೀಚರ್ಸ್‌ಗೆ ಫಿದಾ ಆಗೋದು ಗ್ಯಾರಂಟಿ!
ಸ್ಮಾರ್ಟ್‌ವಾಚ್ ವಲಯದಲ್ಲಿ ಫೈರ್-ಬೋಲ್ಟ್ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಕ್ರೇಜ್ ಇದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳ ಮೂಲಕ ಯುವಜನತೆಯ ನೆಚ್ಚಿನ ಬ್ರ್ಯಾಂಡ್ ಎನಿಸಿಕೊಂಡು ಪ್ರಸಿದ್ಧವಾಗಿರುವ ಅದರ ಮುಂದುವರೆದ ...