ಕೊಚ್ಚಿಯಲ್ಲಿ ಎರಡು ಹೊಸ ಇವಿ ಎಕ್ಸ್ ಕ್ಲೂಸಿವ್ ರಿಟೇಲ್ ಸ್ಟೋರ್‌ಗಳನ್ನು ಉದ್ಘಾಟಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ
ಬೆಂಗಳೂರು : ಭಾರತದ ಇವಿ ಕ್ರಾಂತಿಯ ಪ್ರವರ್ತಕರು ಮತ್ತು ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ಇಂದು ಕೇರಳದ ಕೊಚ್ಚಿಯ ಎಡಪಲ್ಲಿ ಮತ್ತು ...