ಸ್ಕಿಲ್ ಇಂಡಿಯಾ ಮಿಶನ್ ಅಡಿಯಲ್ಲಿ ದಾಖಲೆಗಳ ಸಂರಕ್ಷಕ ಕಾರ್ಯಕ್ರಮದಲ್ಲಿ 1000 ಅಭ್ಯರ್ಥಿಗಳು ಕೌಶಲ್ಯವನ್ನು ಪಡೆಯಲಿದ್ದಾರೆ
ಬೆಂಗಳೂರು:ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ (ಎಂಎಸ್‌ಈಡಿ) ಅಧೀನದಲ್ಲಿರುವ ಮಾಧ್ಯಮ ಮತ್ತು ಮನರಂಜನಾ ಕೌಶಲ್ಯಮಂಡಳಿಯು (MESC) ಇಂದು ಯುವ ಮಹಿಳಾ ಕ್ರಿಶ್ಚಿಯನ್ಅ ಸೋಸಿಯೇಷನ್‌ನಲ್ಲಿ (YWCA) ಎನ್‌ಎಸ್‌ಕ್ಯೂಎಫ್ ಅನುಮೋದಿತ ಪುರಾತತ್ವ ...