ಸ್ವಾತಂತ್ರ್ಯ ದಿನದಂದೇ ಜಿಲ್ಲೆ ವಿಭಜಿಸುವ ಸುಳಿವು ನೀಡಿದ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು: 13,500 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಬೆಳಗಾವಿಯು ಗಾತ್ರದ ದೃಷ್ಟಿಯಿಂದ ಕರ್ನಾಟಕದ ಅತಿದೊಡ್ಡ ಜಿಲ್ಲೆಯಾಗಿದೆ. ಜನಸಂಖ್ಯೆಯ ದೃಷ್ಟಿಯಿಂದ, ಬೆಂಗಳೂರು ನಗರ ಜಿಲ್ಲೆಯ ನಂತರ ಬೆಳಗಾವಿ ಕರ್ನಾಟಕದ ...