ಜಗತ್ತಿನಲ್ಲೇ ಅತ್ಯಂತ ವಿಶಿಷ್ಠವಾದ ಸಂಸ್ಕೃತಿಯ ನೆಲೆಬೀಡು ಭಾರತ
ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ ಪ್ರಮುಖ ವೈಶಿಷ್ಟ್ಯವೆಂದರೆ ಧರ್ಮಸಂಬಂಧೀ ಗ್ರಂಥಗಳಲ್ಲಿಯೇ ರಾಷ್ಟ್ರಭಕ್ತಿಯನ್ನು, ರಾಷ್ಟ್ರಪ್ರಜ್ಞೆಯನ್ನು, ರಾಷ್ಟ್ರಸಂಸ್ಕೃತಿಯನ್ನು, ರಾಷ್ಟ್ರದ ಭೌಗೋಳಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು. ಅಧ್ಯಾತ್ಮಿಕತೆಯು ಭಾರತೀಯ ಸಂಸ್ಕೃತಿಯ ಬುನಾದಿಯಾದರೂ ನಮ್ಮ ಋಷಿಗಳಿಗೆ ...