ಕಂಟ್ರೋಲ್ ನಲ್ಲಿ ಇಲ್ಲದಿರೋದನ್ನ ಯಾಕೆ ನಿಯಂತ್ರಿಸಲು ಹೋಗುತ್ತೀರಾ? ಅದರಿಂದ ನೋವೇ ಹೆಚ್ಚು
ಜೀವನದಲ್ಲಿ ಯಶಸ್ಸು ಸಾಧಿಸಬೇಕು, ಅಂದುಕೊಂಡಿದ್ದೆಲ್ಲವೂ ನಮ್ಮದಾಗಬೇಕು ಎನ್ನುವುದು ಎಲ್ಲರ ಬಯಕೆಯಾಗಿರುತ್ತದೆ. ನೆಮ್ಮದಿಯಿಂದ ಜೀವಿಸಬೇಕು ಎಂದು ಅಂದುಕೊಳ್ಳುತ್ತೇವೆ. ಜೀವನದಲ್ಲಿ ಯಾವುದು ನಮ್ಮ ನಿಯಂತ್ರಣದಲ್ಲಿ ಇಲ್ಲ, ಯಾವುದು ನಮ್ಮ ನಿಯಂತ್ರಣದಲ್ಲಿ ...