ಇನ್ನುಮುಂದೆ ಸಿಮ್ ಕಾರ್ಡ್ ಡೀಲರ್ಸ್ ಬಲ್ಕ್ ಸಿಮ್ ವಿತರಣೆ ಮಾಡುವಂತಿಲ್ಲ
ಮೊಬೈಲ್ ಸಿಮ್ ಕಾರ್ಡ್‌ಗಳ ದುರ್ಬಳಕೆ ಮತ್ತು ವಂಚನೆಗಳನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ಎರಡು ಸುಧಾರಣೆಗಳನ್ನು ಟೆಲಿಕಾಂ ವಲಯದಲ್ಲಿಜಾರಿಗೊಳಿಸುವುದಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ...