ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಲ್ಡ್ ಇಂಡಿಯಾ ಇನ್ಫ್ರಾ ಪ್ರಶಸ್ತಿ
ಮಂಗಳೂರು: ಯೋಜನಾ ನಿರ್ವಹಣೆಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇನ್ನೋವೇಶನ್ ವಿಭಾಗದಲ್ಲಿ ಪ್ರತಿಷ್ಠಿತ ಬಿಲ್ಡ್ ಇಂಡಿಯಾ ಇನ್ಫ್ರಾ ಅವಾರ್ಡ್ಸ್ 2024 ಅನ್ನು ಪಡೆದುಕೊಂಡಿದೆ. ...