ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ “ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು – ಭೂತ”
ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ಎಜುಕೇಶನ್ ತನ್ನ ಸಾಕ್ಷ್ಯಚಿತ್ರ, ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು - ಭೂತಕ್ಕಾಗಿ ಗಮನಾರ್ಹ ಸಾಧನೆ ಮಾಡಿದೆ, ಇದು ಪ್ರತಿಷ್ಠಿತ ಕಲ್ಚರ್ಸಿನಿಮಾ ...