ಬೆಂಗಳೂರು ಅರಣ್ಯಾಧಿಕಾರಿಗಳಿಂದ ಬಿಡಿಏ ಒತ್ತುವರಿ ಮಾಡಿಕೊಂಡಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ 5.20 ಎಕರೆ ಭೂಮಿ ಮರುವಶ
ಬೆಂಗಳೂರು: ಇಷ್ಟು ವರ್ಷಗಳಲ್ಲಿ ಖಾಸಗೀ ರಿಯಾಲ್ಟರ್ ಗಳು, ಭೂ ಮಾಲೀಕರು ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತಿದ್ದರು. ಆದರೆ ಸರ್ಕಾರೀ ಸಂಸ್ಥೆಯೊಂದು ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ...