ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬನವಾಸಿ ಕದಂಬರ ಕೊಡುಗೆ
ಬನವಾಸಿಯ ಕದಂಬರ ಕಾಲದಲ್ಲಿ ಹುಟ್ಟಿದ ತಾಮ್ರ ಶಿಲಾಶಾಸನಗಳನ್ನು ನೋಡಿದರೆ ಆ ಕಾಲದಲ್ಲಿ ಸಾಕಷ್ಟು ವಿದ್ಯಾಪ್ರೋತ್ಸಾಹವಿರಬೇಕೆಂಬುದು ತಿಳಿಯುತ್ತದೆ. ಬಹುಶಃ ತಾಳಗುಂದದಂಥ ಸ್ಥಳಗಳಲ್ಲಿ ಬ್ರಹ್ಮಪುರಿಗಳಿದ್ದು ಅವು ವಿದ್ಯಾ ಕೇಂದ್ರಗಳಾಗಿರಬೇಕು. ಸಮಕಾಲೀನ ...