ಆರ್ಥಿಕ ದಿವಾಳಿಯಾದರು ಪಾಕ್ ಗೆ ನಿಲ್ಲದ ಶಸ್ತ್ರಾಸ್ತ್ರಗಳ ದಾಹ
ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗಿನಿಂದ, ಪಾಕಿಸ್ತಾನವು ಹೆಚ್ಚುತ್ತಿರುವ ಭಯೋತ್ಪಾದನೆಗೆ ಸಾಕ್ಷಿಯಾಗಿದೆ. ಜನವರಿಯಲ್ಲಿ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಪಾಕಿಸ್ತಾನ ತಾಲಿಬಾನ್ ಎಂದೂ ಕರೆಯಲ್ಪಡುವ ಅಫ್ಘಾನ್ ತಾಲಿಬಾನ್)ನೊಂದಿಗೆ ನಿಕಟ ...