ಈ ಹಬ್ಬದ ಸೀಸನ್ ನಲ್ಲಿ ಅದ್ದೂರಿಯಾಗಿ ಎಐ ಚಾಲಿತ ‘ಬಿಗ್ ಟಿವಿ ಫೆಸ್ಟಿವಲ್’ ಆಯೋಜಿಸಿದ ಸ್ಯಾಮ್ಸಂಗ್ ಇಂಡಿಯಾ
ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಹಬ್ಬದ ಸೀಸನ್ ನಲ್ಲಿ ಗ್ರಾಹಕರಿಗೆ ಸಂತೋಷ ಒದಗಿಸುವ ಉದ್ದೇಶದಿಂದ 'ಬಿಗ್ ಟಿವಿ ಫೆಸ್ಟಿವಲ್' ಪ್ರಾರಂಭಿಸಿದೆ. ...