ಬೆಂಗಳೂರು : ಎಣೆಯಿರದ ವೇಗದಲ್ಲಿ ಚಲಿಸುತ್ತಿರುವ ನಗರದಲ್ಲಿ ಡ್ರಮ್ ಈವೆಂಟ್ಸ್ ಇಂಡಿಯಾ, ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಅತ್ಯಂತ ಅಗತ್ಯವಾದ ಬಿಡುವು ತಂದಿದೆ. ಸೊನಿಕ್ ಸೊಲೇಸ್ 5.0 ಎಂಬ ಪೂರ್ಣ ದಿನದ ಹೀಲಿಂಗ್ ಕಾರ್ಯಾಗಾರವನ್ನು ತಂದಿದ್ದು ಇದನ್ನು ಪ್ರಶಾಂತತೆ ಮತ್ತು ನವೋತ್ಸಾಹಕ್ಕೆ ನಿಮ್ಮನ್ನು ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ.
ಆಗಸ್ಟ್ 31ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬೆಂಗಳೂರಿನ ಕನಕಪುರ ರಸ್ತೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದು ಅದು ನಿಮ್ಮನ್ನು ಶಬ್ದದ ಪವಿತ್ರ ತಾಣಕ್ಕೆ ಪರಿವರ್ತಿಸಲಿದೆ. “ಫೈಂಡ್ ಹಾರ್ಮೊನಿ ವಿದಿನ್(ನಿಮ್ಮಲ್ಲಿಯೇ ಸಾಮರಸ್ಯ ಕಂಡುಕೊಳ್ಳಿ)” ಎಂಬ ವಿಷಯದ ಅಡಿಯಲ್ಲಿ ಈ ತಲ್ಲೀನಗೊಳಿಸುವ ಅನುಭವವು ಮನಸ್ಸು, ದೇಹ ಮತ್ತು ಆತ್ಮವನ್ನು ಶಮನಪಡಿಸುವ ತಲ್ಲೀನದ ಅನುಭವವಾಗಿದೆ.
ಖ್ಯಾತ ಸೌಂಡ್ ಹೀಲರ್ ಗಳಾದ ಡಾ.ಶಾಮ್ ರಾಕ್, ಶಿಲ್ಪಿ ದಾಸ್, ಜಸ್ಟಿನ್ ಶೊನ್, ಜೀಥ್ ಮತ್ತು ಫೇಸ್ ಯೋಗ ಪರಿಣಿತೆ ಮೀನಾಕ್ಷಿ ಅವರ ನೇತೃತ್ವದಲ್ಲಿ ಎಲ್ಲ ಭಾಗವಹಿಸುವವರೂ ಈ ಪರಿವರ್ತನೀಯ ಪ್ರಯಾಣದ ಅನುಭವ ಪಡೆದುಕೊಳ್ಳುತ್ತಾರೆ. ಶಬ್ದದ ಶಕ್ತಿಯಿಂದ ಭಾಗವಹಿಸುವವರು ಒತ್ತಡ ಕಡಿಮೆ ಮಾಡುವುದು, ಭಾವನಾತ್ಮಕ ಸಮತೋಲನ, ರೋಗ ನಿರೋಧಕ ಶಕ್ತಿಯ ಉತ್ತೇಜನ ಮತ್ತು ಗಾಢವಾದ ಆಂತರಿಕ ಶಾಂತಿಯ ಭಾವನೆ ಹೊಂದಬಹುದು.
ಕೆಲವೇ ನೂರು ಮಂದಿ ಅಭ್ಯರ್ಥಿಗಳಿಗೆ ಸೀಮಿತವಾದ ಈ ವಿಶೇಷ ಕಾರ್ಯಾಗಾರವು ವಿಶ್ವದಿಂದ ಸಂಪರ್ಕ ಕಡಿತಗೊಳ್ಳಲು ಮತ್ತು ತಮ್ಮೊಂದಿಗೆ ಮರು ಸಂಪರ್ಕ ಸಾಧಿಸಲು ವಿಶಿಷ್ಟ ಅವಕಾಶ ನೀಡುತ್ತದೆ. ಆ ದಿನದಲ್ಲಿ ನಿರ್ವಿಷಗೊಳಿಸುವ ವೆಲ್ಕಂ ಡ್ರಿಂಗ್, ಪೌಷ್ಠಿಕಯುಕ್ತ ಭೋಜನ ಮತ್ತು ಸಮಾರೋಪಕ್ಕೆ ಕೋಕೋ ಸಮಾರಂಭವಿರುತ್ತದೆ.
ಕಾರ್ಯಕ್ರಮದ ವಿವರಗಳು:
ದಿನಾಂಕ: ಶನಿವಾರ, ಆಗಸ್ಟ್ 31, 2024, ಸಮಯ: ಬೆಳಿಗ್ಗೆ 10ರಿಂದ ಸಂಜೆ 5, ಸ್ಥಳ: ಬ್ಯಾಂಕ್ವೆಟ್ ಹಾಲ್, ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಬೆಂಗಳೂರು, ಕೋಣನಕುಂಟೆ
ಟಿಕೆಟ್ ಬೆಲೆ: ಪ್ರತಿ ವ್ಯಕ್ತಿಗೆ ರೂ.2500, ವಯಸ್ಸು: 10 ವರ್ಷಗಳು ಮತ್ತು ಮೇಲ್ಪಟ್ಟು
ಭಾಗವಹಿಸುವವರು ಅವರದೇ ಯೋಗ ಮ್ಯಾಟ್ ಮತ್ತು ಹೊದಿಕೆಗೆ ಶಾಲು ತರಬೇಕು.ನಾವು ಕಣ್ಣಿನ ಮಾಸ್ಕ್ ನೀಡುತ್ತೇವೆ.
ಶಬ್ದದ ಪರಿವರ್ತನೀಯ ಶಕ್ತಿ ಅನುಭವಿಸಿ. ಸೊನಿಕ್ ಸೊಲೇಸ್ ನಿಮ್ಮ ಸಾಮರಸ್ಯದ ಹಾದಿಯಾಗಲಿ.
ನಿಮ್ಮ ಸಮತೋಲನ ಮರು ಅನ್ವೇಷಿಸುವ ಈ ಅವಕಾಶ ತಪ್ಪಿಸಿಕೊಳ್ಳಬೇಡಿ. ನಿಮ್ಮ ಟಿಕೆಟ್ ಅನ್ನು ಬುಕ್ ಮೈಶೋದಲ್ಲಿ ಕಾಯ್ದಿರಿಸಿ: https://in.bookmyshow.com/events/sonic-solace-sound-healing-session/ET00408018