ಮಂಗಳೂರು : ZEE KANNADA ವಾಹಿನಿಯ, ಸುಖಧರೆ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಭಕ್ತಿಪ್ರದಾನ ಪೌರಾಣಿಕ ಧಾರವಾಹಿಗೆ ʼ ಉಘೇ ಉಘೇ ಮಾದೇಶ್ವರʼ ಧಾರವಾಹಿ ಖ್ಯಾತಿಯ ನಿರ್ದೇಶಕರಾದ ಕೆ. ಮಹೇಶ್ ಸುಖಧರೆ ನೇತೃತ್ವದಲ್ಲಿ ಪ್ರಧಾನ ಪಾತ್ರಗಳ ಆಯ್ಕೆಯ ಪ್ರಕ್ರಿಯೆ ನಡೆಸಲಾಗುತ್ತಿದೆ.
ಕಲಾವಿದರ ವಯಸ್ಸಿನ ಮಿತಿ : ಗಂಡು ಹಾಗೂ ಹೆಣ್ಣು- 6 ರಿಂದ 50 ವಯಸ್ಸಿನವರು,
ಪ್ರಮುಖವಾಗಿ- ನಾಯಕ, ನಾಯಕಿಯ ಪ್ರಧಾನ ಪಾತ್ರಕ್ಕೆ 15 ರಿಂದ 20 ವಯಸ್ಸಿನ ಸ್ಪುರಧ್ರೂಪಿ ಯುವಕ, ಯುವತಿ ಕಲಾವಿದರಿಗೆ ವಿಶೇಷ ಆದ್ಯತೆ ನೀಡಲಾಗುವುದು.
• ಆದ್ಯತೆ : ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುವ ಕಲಾವಿದರು
• ಸ್ವ-ವಿವರ
• ನೇರ ಸಂದರ್ಶನಕ್ಕೆ ಬರುವಾಗ ಇತ್ತೀಚಿನ ಸಾಂಪ್ರದಾಯಿಕ ಉಡುಗೆಯ ಎರಡು ಭಾವಚಿತ್ರಗಳನ್ನು ಮಾತ್ರ ತರತಕ್ಕದ್ದು, ಹಾಗೂ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಿಲ್ಲದ ಪಕ್ಷದಲ್ಲಿ, ಈ ಕೆಳಗಿನ Numbersಗೆ whatsapp ಹಾಗೂ Mail ID ಗೆ ಎರಡು ಭಾವಚಿತ್ರ ಹಾಗೂ ಸ್ವ ವಿವರವನ್ನು ಕಳಿಸಬಹುದು.
Numbers: 7892732307, 9606407405, 8050665459, 9964453999
mail id:- Srigururaghavendra70@gmail.com
ನೇರ ಸಂದರ್ಶನದ ದಿನಾಂಕ :- 04/08/2024
ಸಮಯ :- 9:30 A.M. to 5 P.M.
ಸ್ಥಳ :- ಸಂತ ಆಲೋಶಿಯಸ್ ಕಾಲೇಜು ಆವರಣ , ಕೊಡಿಯಾಲ್ ಬೈಲು, ಮಂಗಳೂರು