ಮಂಗಳೂರು: ನವೆಂಬರ್ 28ರಂದು ಮಂಗಳೂರಿನ ಪಿ.ಎ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ‘ಕ್ಯಾಂಪಸ್ ಕ್ರೋಮಾ’ ಫೆಸ್ಟ್ ನಡೆಯಲಿದೆ.
ರಸಪ್ರಶ್ನೆ, ಕಲಾತ್ಮಕ ಅಭಿವ್ಯಕ್ತಿ, ಟೆಕ್ ಪ್ರದರ್ಶನ, ಪ್ರಾಜೆಕ್ಟ್ ಪ್ರೆಸೆಂಟೇಶನ್ ಫುಡ್ಫೆಸ್ಟ್ ಮುಂತಾದುವುಗಳ ಸ್ಪರ್ಧೆಗಳು ನಡೆಯಲಿವೆ. ರಾಷ್ಟ್ರೀಯ ಮಟ್ಟದ ಈ ಫೆಸ್ಟ್ ನಲ್ಲಿ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿರುವರು.
ಹೆಚ್ಚಿನ ಮಾಹಿತಿಗೆ www.pafgc.in ಜಾಲತಾಣ ಅಥವಾ 7676993741/7022090499 ಗೆ ಕರೆ ಮಾಡಬಹುದಾಗಿದೆ.