ಮಂಗಳೂರು: ಸಾರ್ವಜನಿಕ ಸಂಪರ್ಕ ಹಾಗೂ ಸಂವಹನದಲ್ಲಿ 45 ವರ್ಷಗಲ್ಲಿ ಮಾಡಿದ ಅಮೋಘ ಸಾಧನೆಗಾಗಿ ಕರ್ನಾಟಕ ವಿದ್ಯುತ್ ನಿಗಮದ ಮಾಜಿ ನಿರ್ದೇಶಕರು ಹಾಗೂ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ ಯ ಸ್ಥಾಪಕ ಅಧ್ಯಕ್ಷ ಎಂ. ಬಿ ಜಯರಾಮ್ ಅವರಿಗೆ ಭುವನೇಶ್ವರ ದ ಉಟ್ಕಳ ಯೂನಿವರ್ಸಿಟಿ ಪ್ರಶಸ್ತಿ ಪ್ರಧಾನ ಮಾಡಲಿದೆ.
ಎಂ ಬಿ ಜಯರಾಮ್ ಮಾಜಿ ನಿರ್ದೇಶಕರು ಕರ್ನಾಟಕ ವಿದ್ಯುತ್ ನಿಗಮ ಹಾಗೂ ಸಾರ್ವಜನಿಕ ಸಂಪರ್ಕ ಮಹಾ ಮಂಡಲದ ಸ್ಥಾಪಕ ಅಧ್ಯಕ್ಷರು, ಇವರಿಗೆ ಉಟ್ಕಳ್ ಯೂನಿವರ್ಸಿಟಿ ಯಿಂದ 44 ವರ್ಷಗಲ್ಲಿ ಸಾರ್ವಜನಿಕ ಸಂಪರ್ಕ ಹಾಗೂ ಸಮೂಹ ಸಂವಹನ ದಲ್ಲಿ ಮಾಡಿದ ಶೇಷ್ಠ ಸಾಧನೆಗಾಗಿ,”ಜೀವಮಾನ ಪ್ರಶಸ್ತಿ 2023″ ಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ಯನ್ನು ನವೆಂಬರ್ 23 ರಂದು 7ನೇ ನ್ಯಾಷನಲ್ ಮೀಡಿಯಾ ಕಾನ್ಫರೆನ್ಸ್ ನ ಸಮಾರೋಪ ಸಮಾರಂಭದಲ್ಲಿ, ಒಡಿಶಾದ ಮಾಹಿತಿ ಸಚಿವರು ಜಯರಾಮ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.